Community Information
-
ವಿeರ ರಾಣಿ ಕಿತ್ತೂರ ಚೆನ್ನಮ್ಮಾ ವಿಜಯಾeತ್ಸವ
ಪರಕೀಯ ಸಾಮ್ರಾಜ್ಯದ ಅವನತಿಗೆ ಮುನ್ನಡಿ ಬರೆದ ಕ್ರಾಂತಿ ಶಿರೋಮಣಿ ಕಿತ್ತೂರು ಕೋಟೆಯ ಸಿಂಹಾಸನ ಅಲಂಕರಿಸಿ, ಖಡ್ಗದಿಂದಲೇ ರಣರಂಗದಲ್ಲಿ ಘರ್ಜಿಸುತ್ತಾ, ಬ್ರಿಟಿಷರ ಸೊಕ್ಕನ್ನು ಅಡಗಿಸಿದ, ಉತ್ತರ ಕರ್ನಾಟಕದ ಎಂಟೆದೆಯ ಗಟ್ಟಿಗಿತ್ತಿ ವೀರವನಿತೆ, ಕನ್ನಡ ನಾಡಿನ ಹೆಮ್ಮೆಯ ವೀರರಾಣಿ ಕಿತ್ತೂರು ಚೆನ್ನಮಳಿಗೆ ಗೌರವಪೂರ್ವಕ ನಮನಗಳು ಸಲ್ಲಿಸಿ, ಸರ್ವರಿಗೂ ಜಯಂತ್ಯುತ್ಸವದ ಹಾರ್ದಿಕ ಶುಭಾಶಯಗಳು. ಹರ್ ಹರ್ ಮಹದೇವ್2
© 2025 Indiareply.com. All rights reserved.